ಜೂನ್ ೨೮ - ಜೂನ್ ತಿಂಗಳ ಇಪ್ಪತ್ತ ಎಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೭೯ನೇ ದಿನ (ಅಧಿಕ ವರ್ಷದಲ್ಲಿ ೧೮೦ನೇ ದಿನ). ಜೂನ್ ೨೦೨೪ == ಪ್ರಮುಖ ಘಟನೆಗಳು == ೧೯೧೪ - ಮೊದಲನೇ ಮಹಾಯುದ್ಧಕ್ಕೆ ಕಾರಣೀಭೂತವಾದ ಫ್ರಾನ್ಜ್ ಫೆರ್ಡಿನಾಂಡ್ನ ಹತ್ಯೆ ಸಾರಾಯೇವೊದಲ್ಲಿ. ೧೯೧೯ - ಮೊದಲನೇ ಮಹಾಯುದ್ಧದ ಅಂತ್ಯಕ್ಕೆ ವೆರ್ಸಾಯ್‍ನ ಒಪ್ಪಂದಕ್ಕೆ ಪ್ಯಾರಿಸ್ನಲ್ಲಿ ಸಹಿಹಾಕಲಾಯಿತು. == ಜನನ == ೧೭೧೨ - ಜಾನ್-ಜಾಕ್ ರೂಸೂ, ಸ್ವಿಟ್ಜರ್‍ಲ್ಯಾಂಡ್ನ ತತ್ವಶಾಸ್ತ್ರಜ್ಞ. ೧೮೨೪ - ಪಾಲ್ ಬ್ರೊಕ, ಫ್ರಾನ್ಸ್ನ ವೈದ್ಯ. ೧೯೨೧ - ಪಿ.ವಿ. ನರಸಿಂಹರಾವ್, ಭಾರತದ ಪ್ರಧಾನಮಂತ್ರಿ. ೧೯೪೦ - ಮೊಹಮದ್ ಯೂನಸ್, ಬಾಂಗ್ಲಾದೇಶದ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ. == ನಿಧನ == ೧೮೩೬ - ಜೇಮ್ಸ್ ಮ್ಯಾಡಿಸನ್, ಅಮೇರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರಪತಿ. ೧೯೧೪ - ಆಸ್ಟ್ರಿಯಾದ ರಾಜಮನೆತನದ ಫ್ರಾನ್ಜ್ ಫೆರ್ಡಿನ್ಯಾಂಡ್ (ಹತ್ಯೆ). == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ